ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಹುಟ್ಟುಹಬ್ಬದ ದಿನವು ಗಳಗಳನೆ ಕಣ್ಣೀರಿಟ್ಟಿದ್ದಾರೆ. ಅಭಿಮಾನಿಗಳಿಂದ ತುಂಬನೆ ದೂರ ಅಂದ್ರೆ ಲಂಡನ್ ನಲ್ಲಿರುವ ಹ್ಯಾಟ್ರಿಕ್ ಹೀರೋ ಅಭಿಮಾನಿಗಳ ಅಪಾರವಾದ ಪ್ರೀತಿ, ವಿಶ್ವಾಸ ಕಂಡು ಕಣ್ಣೀರಾಕಿದ್ದಾರೆ.<br />Kannada actor Shiva Rajkumar cried about his fans showing love and concern. Fans have given the song as a gift for Shivraj Kumar's birthday. Shiva Rajkumar celebreted birthday In London.<br />